ಕವನದ ಹೊಸ್ತಿಲಲ್ಲಿ

ಇದೀಗ ತಾನೆ ತಿಳಿಯಿತು;ನಾನು ಬಂದ ಈ ದಾರಿನಾನು ಬರಬೇಕೆಂದುಕೊಂಡುದಲ್ಲ!ತಲುಪಿದ ಈ ತಾಣನಾನು ಬರಬೇಕೆಂದುಕೊಂಡುದಲ್ಲ!…. ಇದರಿಂದಾಗುವುದು ಬೇಜಾರು, ಸಿಟ್ಟು. ಯಾರ ಮೇಲೆ, ತನ್ನ ಮೇಲೆ. ಇದೊಂದು ಅಸಹಾಯಕ ಸ್ಥಿತಿ. ಈ ಸಂದರ್ಭದಲ್ಲಿ ನನಗೆ ಮಹಾಕವಿ ಕುವೆಂಪುರವರ ಒಂದು ಮಾತು ನೆನಪಾಗುತ್ತಿದೆ….ಬಂದವರು ಬಂದಂತೆಹೋದವರು ಹೋದಂತೆಬಿಡು ನೀ ಅವರಿವರ ಚಿಂತೆಬದುಕು ನೀ ನಿನ್ನಂತೆ!ಅವರಿವರ ಚಿಂತೆ ಮಾಡದೆ ತಾನು ಹೇಗೆ ಬದುಕಿದೆ ಎಂಬ ಪರೀಕ್ಷಣೆ ಇಲ್ಲಿಯ ಬರೆಹಗಳಲ್ಲಿ ಇದೆ. ಹುತ್ತದ ಕತೆ ಹೇಳುವ ಶಿವಾನಂದರು,ಅಲ್ಲಿಲ್ಲ ಮನುಷ್ಯ ಲೋಕದಶ್ರೇಷ್ಠ-ಕನಿಷ್ಠದ ಅನಿಷ್ಟಗಳು;ಸಮಾನತೆಯ ಹುಚ್ಚೂ ಅಲ್ಲಿಲ್ಲ!….. …...