ಗೆಳತಿ, ನಿನ್ನ ಪ್ರೀತಿ
ಪುಂಡ ಮಳೆ ಇದ್ದ ಹಾಗೆ
ಸುರಿದರೆ ಬಿಟ್ಟೂ ಬಿಡದೆ
ದಿನ ಪೂರ್ತಿ
ಮಹಾಪೂರದ ಭೀತಿ
ಇಲ್ಲದಿರೆ ಇಲ್ಲವೇ ಇಲ್ಲ
ಬರಿ ಬಿಸಿಲು
ಕುಡಿದ ನೀರೂ
ಮತ್ತ್ತೆ ಬೆವರು